Veintidos Appsからリリースされた『ಕನ್ನಡ ಹಾಡುಗಳ ಲಿರಿಕ್ಸ್』は音楽&オーディオアプリだ。apkfab.com/jpから『ಕನ್ನಡ ಹಾಡುಗಳ ಲಿರಿಕ್ಸ್』のファイルサイズ(APKサイズ):613.07 KB、スクリーンショット、詳細情報などを確認できる。apkfab.com/jpではVeintidos Appsより配信したアプリを簡単に検索して見つけることができる。『ಕನ್ನಡ ಹಾಡುಗಳ ಲಿರಿಕ್ಸ್』に似ているアプリや類似アプリは1個を見つける。現在、ಕನ್ನಡ ಹಾಡುಗಳ ಲಿರಿಕ್ಸ್ appのダウンロードも基本プレイも無料だ。『ಕನ್ನಡ ಹಾಡುಗಳ ಲಿರಿಕ್ಸ್』のAndroid要件はAndroid 2.3.2+なので、ご注意ください。APKFabあるいはGooglePlayから『ಕನ್ನಡ ಹಾಡುಗಳ ಲಿರಿಕ್ಸ್ apk』の最新バージョンを高速、安全にダウンロードできる。APKFab.com/jpでは全てのAPK/XAPKファイルがオリジナルなものなので、高速、安全にダウンロードできる。
ಕನ್ನಡ ಹಾಡುಗಳ ಲಿರಿಕ್ಸ್ (ಸಾಹಿತ್ಯ) ಕನ್ನಡದಲ್ಲೆ. ಬಟ್ಲರ್ ಇಂಗ್ಲಿಷ್ ನಲ್ಲಿ ಹೇಳ್ಬೇಕಂದ್ರೆ "Kannada songs lyrics in Kannada font ya!". ಕನ್ನಡ ಸಾಂಗ್ಸ್ ಲಿರಿಕ್ಸ್ ಕನ್ನಡದಲ್ಲಿ ಓದೊ ಮಜಾ ನೆ ಬೇರೆ ರೀ, ಈಗ ತಡ ಮಾಡದೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ಎಲ್ಲ ಹೊಸ ಹಾಡುಗಳ ಲಿರಿಕ್ಸ್ ಅನ್ನು ನೋಡಿ ಕನ್ನಡದಲ್ಲೆ. ಇತ್ತೀಚಿನ ಕನ್ನಡ ಫಿಲ್ಮಗಳಾದ ಭುಜಂಗ, ಶಿವಲಿಂಗ, ಸ್ಟೈಲ್ ಕಿಂಗ್, ರಿಕೀ, ವಿರಾಟ್, ಮಾಸ್ಟರ್‌ಪೀಸ್, ರಥಾವರ, ಕೃಷ್ಣ ರುಕ್ಕು ಮತ್ತು ಹಲವರು ಫಿಲಂ-ಗಳ ಲಿರಿಕ್ಸ್ ಅಪ್ಡೇಟ್ ಮಾಡಲಾಗಿದೆ. ವಿಶೇಷ ಸೂಚನೆ: ನೋಡ್ರಪ್ಪ ಈ "ಕನ್ನಡ ಹಾಡುಗಳ ಲಿರಿಕ್ಸ್" ಪ್ರಾಜೆಕ್ಟ್ (ಅಪ್ಲಿಕೇಶನ್) ಫೆಬ್ರವರಿ ೨೦೧೬ ದಿಂದ ಪ್ರಾರಂಭವಾಗಿದೆ ಹಾಗು ಇನ್ನು ಬೀಟಾ (ಟೆಸ್ಟಿಂಗ್) ಸ್ಟೇಜ್ ನಲ್ಲಿ ಇದೆ, ಹಾಗಾಗಿ ಇತ್ತಿಚಿನ ಹಾಡುಗಳು ಲಿರಿಕ್ಸ್ ಮಾತ್ರ ಇವೆ ಹಾಗು ಲಿರಿಕ್ಸ್ ನಲ್ಲಿ ಸ್ವಲ್ಪ ತಪ್ಪುಗಳು ಇರಬಹುದು. ಬರುವ ದಿನಗಳಲ್ಲಿ ಜಾಸ್ತಿ ಲಿರಿಕ್ಸ್ (ಹೊಸ ಮತ್ತು ಹಳೆ ಹಾಡುಗಳು) ಹಾಕ್ತಿವಿ ಮತ್ತು ಲಿರಿಕ್ಸ್ ತಪ್ಪುಗಳನ್ನು ಸರಿಪಡಿಸ್ತಿವಿ, ಇದೆ ಗ್ಯಾಪ್-ನಲ್ಲಿ ನೀವು ಅವಸರವಾಗಿ ನಮ್ಮ ಅಪ್ಲಿಕೇಶನ್ ಅನ್ನು ಒಂದು ಸ್ಟಾರ್ ರೇಟಿಂಗ್ ಕೊಡಬ್ಯಾಡ್ರಿ! ದಯವಿಟ್ಟು ನಮ್ಮ ಅಪ್ಲಿಕೇಶನ್ ಅನ್ನು ಐದು ಸ್ಟಾರ್ ರೇಟಿಂಗ್ ಕೊಟ್ಟು ಪ್ರೋತ್ಸಾಹಿಸಿ.