Learn Kannada English Grammar (Paketname: com.madguy.kannadagrammar) wird von Government Jobs Apps entwickelt und die neueste Version von Learn Kannada English Grammar 1.06 wurde am 30. Juli 2018 aktualisiert. Learn Kannada English Grammar liegt in der Kategorie von Lernen. Sie können alle Apps von dem Entwickler der Learn Kannada English Grammar durchsuchen und 8 alternative Apps zu Learn Kannada English Grammar auf Android finden. Derzeit ist diese APP kostenlos. Diese App kann auf Android 4.0.3+ auf APKFab oder Google Play heruntergeladen werden. Alle APK/XAPK Dateien auf APKFab.com sind original und 100% sicher, schnell herunterzuladen.
“ Kannada – English Grammar ” app is specially designed for the students of Karnataka by MadGuy Labs experts. In this app we are focusing on Kannada and English Grammar. This application has everything related to Kannada and English Grammar, and this will help you to learn Kannada as well as English also. This is the best study material to crack your competitive exam. This app is useful for SDA, FDA, RRB, TET, etc. and this will really help you to prepare for any exam.
Topics Covered are :-
★ News Alert(Job Alert and Exam related News)
★ General Awareness (Theory related to PDO,SDA,KAS,FDA,TET exams)
★ Question Bank (Previous years papers, General Knowledge)
★ Flash Cards(General Knowledge)
★ Daily Current affairs Quiz
★ Detailed Current affairs.
“ ಕನ್ನಡ – ಇಂಗ್ಲೀಷ್ ವ್ಯಾಕರಣ “ ಇದು ಕನ್ನಡದಲ್ಲಿಯೇ ಒಂದು ಅತ್ಯುತ್ತಮ ಆಪ್. ಇದರಲ್ಲಿ ಕನ್ನಡದ ವರ್ಣಮಾಲೆಯಿಂದ ಹಿಡಿದು ವಿರುದ್ಧ ಪದಗಳು, ಸಮನಾರ್ಥಕ ಪದಗಳು, ಸಂಧಿ, ಸಮಾಸ ಮುಂತಾದ ಎಲ್ಲ ರೀತಿಯ ವ್ಯಾಕರಣಾಂಶಗಳನ್ನು ನೀಡಲಾಗಿದೆ. ಜೊತೆಗೆ ಇಂಗ್ಲೀಷ್ ವ್ಯಾಕರಣಾಂಶವನ್ನು ಸೇರಿಸಲಾಗಿದ್ದು ಸರಳವಾಗಿ ಇಂಗ್ಲೀಷ್ ನ್ನು ಕನ್ನಡದ ಜೊತೆಗೆ ಕಲಿಸುವಂತಹ ಪ್ರಯತ್ನವನ್ನು ಮಾಡಲಾಗಿದೆ. ಈ ಆಪ್ನ ಉದ್ದೇಶ ಸಮಸ್ತ ಕನ್ನಡಿಗರಿಗೂ ಕನ್ನಡ ವ್ಯಾಕರಣ ಮತ್ತು ಇಂಗ್ಲೀಷ್ ವ್ಯಾಕರಣದ ಬಗ್ಗೆ ತಿಳಿಸುವುದೆ ಆಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಅರ್ಹತಾ ಪರೀಕ್ಷೆಗೂ ಕನ್ನಡ ಮತ್ತು ಇಂಗ್ಲೀಷ್ ವ್ಯಾಕರಣದ ಬಗ್ಗೆ ಪ್ರಶ್ನೆಗಳು ಬಂದೆ ಬರುತ್ತವೆ. ಆ ನಿಟ್ಟಿನಲ್ಲಿ ಈ ಆಪ್ ತಮಗೆ ಸಹಾಯವಾಗಲಿದೆ. ಇದರಲ್ಲಿ ವ್ಯಾಕರಣದ ಬಗ್ಗೆ ವಿವರ, ಫ್ಲ್ಯಾಶ್ ಕಾರ್ಡ್ಸ್ ಮತ್ತು ಪ್ರಶ್ನೆಗಳನ್ನು ನೀಡಲಾಗಿದೆ. ಮತ್ತು ಹಿಂದೆ ಬೇರೆ ಬೇರೆ ಪರೀಕ್ಷೆಗಳಲ್ಲಿ ನಡೆದ ಪ್ರಶ್ನೆಗಳ ಬಗ್ಗೆಯೂ ನೀಡಲಾಗಿದೆ. ಮತ್ತು ಆಗಾಗ ಇನ್ನಷ್ಟೂ ಮಾಹಿತಿಯನ್ನೂ ಸೇರಿಸಲಾಗುವುದು..
ಆಪ್ನಲ್ಲಿರುವ ವಿಷಯಗಳು :-
★ ಕನ್ನಡ ವ್ಯಾಕರಣ
★ ಇಂಗ್ಲೀಷ್ ವ್ಯಾಕರಣ
★ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳು
★ ಫ್ಲ್ಯಾಶ್ ಕಾರ್ಡ್ಸ್
★ ಹಿಂದಿನ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು
★ ಇತರೆ.
ಯಾವ ಪರೀಕ್ಷೆಗಳಿಗೆ ಉಪಯುಕ್ತ :-
ಎಸ್.ಡಿ.ಎ
ಎಫ್.ಡಿ.ಎ
ಟಿ.ಇ.ಟಿ
ಶಿಕ್ಷಕರ ಸಿ.ಇ.ಟಿ
ಪಿ.ಡಿ.ಓ
ರೈಲ್ವೆ
ಇತರೆ ರಾಜ್ಯ ಸರ್ಕಾರದ ಪರೀಕ್ಷೆಗಳು.
*********************************************
Disclaimer:
we respects the copyrights, trademarks and intellectual property of others and also we expect this from other users. In this app, if you found any information that is owned by you or any content that violates your intellectual property rights, please contact to us at
[email protected]***************************************
Content Writer:
Ramesh SU:- (Gangadhar high school Hubli)
Ramesh N